free kick
ನಾಮವಾಚಕ

(ಕಾಲ್ಚೆಂಡಾಟ) ಹ್ರೀಕಿಕ್ಕು; ಅಡ್ಡಿಯಿರದ ಒದೆತ; ಒಂದು ಪಕ್ಷದವರು ಆಟದ ನಿಯಮವೊಂದನ್ನು ಉಲ್ಲಂಘಿಸಿದುದಕ್ಕೆ ದಂಡನೆಯಾಗಿ ಅವರ ವಿರುದ್ಧ ಚೆಂಡನ್ನು ಅಡೆತಡೆ ಇಲ್ಲದೆ ಒದೆಯಲು ಅವರ ಎದುರುಪಕ್ಷದವರಿಗೆ ಕೊಡುವ ಅವಕಾಶ.